ಪ್ರಗತಿವಾಹಿನಿ ಸುದ್ದಿ: 2024 ರ ಪ್ರಮುಖಾಂಶಗಳು: •ಬೆಂಗಳೂರು ವಿಮಾನ ನಿಲ್ದಾಣವು 2024 ರಲ್ಲಿ ಒಟ್ಟು 40.73 ದಶಲಕ್ಷ ಪ್ರಯಾಣಿಕರ ಸಂಖ್ಯೆಯನ್ನು ದಾಖಲಿಸಿದೆ.•ಅಕ್ಟೋಬರ್ 20, 2024 ರಂದು ಒಂದೇ ದಿನದಲ್ಲಿ 126,532 ರ ದಾಖಲೆಯ ಪ್ರಯಾಣಿಕರು ಸಂಚರಿಸಿದ್ದಾರೆ. ಪ್ರತಿದಿನ ಸರಾಸರಿ 723 ವಿಮಾನಗಳ ಸಂಚಾರ ನಿರ್ವಹಣೆಯಾಗಿದೆ.•ಬೆಂಗಳೂರು ವಿಮಾನ ನಿಲ್ದಾಣದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ, ವಾರ್ಷಿಕವಾಗಿ 21.1% ರಷ್ಟು•11 ಹೊಸ ದೇಶೀಯ ಸ್ಥಳಗಳು ಮತ್ತು 4 ಅಂತಾರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಲ್ಪಿಸಲಾಗಿದೆ.•ಈ ವರ್ಷದಲ್ಲಿ 496,227 ಮೆಟ್ರಿಕ್ … Continue reading *ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳ: ದಾಖಲೆಯ 40 ದಶಲಕ್ಷ ತಲುಪಿದ ಪ್ರಯಾಣಿಕರ ಸಂಖ್ಯೆ*
Copy and paste this URL into your WordPress site to embed
Copy and paste this code into your site to embed