*ಪತ್ನಿ ತವರು ಮನೆಗೆ ಹೋದಳೆಂದು ಸರಣಿ ಅಗ್ನಿಸ್ಪರ್ಶ*: *ಸ್ಕ್ರಾಪ್ ಗೋಡೌನ್‌ನಲ್ಲಿ ಮಲಗಿದ್ದ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಕೌಟುಂಬಿಕ ಕಲಹದ ಸಿಟ್ಟು ಅಮಾಯಕ ವ್ಯಕ್ತಿಯೊಬ್ಬನ ಪ್ರಾಣಕ್ಕೆ ಕುತ್ತು ತಂದಿದೆ. ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋದಳೆಂಬ ಆಕ್ರೋಶಕ್ಕೆ ವ್ಯಕ್ತಿಯೊಬ್ಬ ಸರಣಿ ಅಗ್ನಿಸ್ಪರ್ಶ ನಡೆಸಿದ್ದಾನೆ. ಸಾಲು ಸಾಲು ಸ್ಕ್ರಾಪ್ ಗೋಡೌನ್‌ಗಳಿಗೆ ಬೆಂಕಿ ಹಚ್ಚಿ ಆತಂಕ ಸೃಷ್ಟಿಸಿದ್ದಾನೆ. ಈ ಕೃತ್ಯದಲ್ಲಿ ಗೋಡೌನ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಹೊರವಲಯದ ಅತ್ತಿಬೆಲೆ, ಆನೇಕಲ್ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆಗಳು ನಡೆದಿವೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ಜೀವನ್ ರಾಜ್ ಆರೋಪಿಯಾಗಿದ್ದು, ಕಳೆದ ಕೆಲ … Continue reading *ಪತ್ನಿ ತವರು ಮನೆಗೆ ಹೋದಳೆಂದು ಸರಣಿ ಅಗ್ನಿಸ್ಪರ್ಶ*: *ಸ್ಕ್ರಾಪ್ ಗೋಡೌನ್‌ನಲ್ಲಿ ಮಲಗಿದ್ದ ವ್ಯಕ್ತಿ ಸಾವು*