*16 ಗಂಟೆ ಪ್ರಯಾಣಕ್ಕೆ ರುಚಿಕರ ಆತಿಥ್ಯ*: *ಬೆಂಗಳೂರು-ಮುಂಬೈ ವಂದೇ ಭಾರತ್ನಲ್ಲಿ ಏನೆಲ್ಲಾ ಸಿಗುತ್ತೆ?*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು-ಮುಂಬೈ ನಡುವೆ ಸಂಚರಿಸುವ ದೇಶದ ಮೂರನೇ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರಿಗೆ ವೇಗ ಮತ್ತು ಆರಾಮದ ಜೊತೆಗೆ ರುಚಿಕರ ಆತಿಥ್ಯವನ್ನೂ ನೀಡುತ್ತಿದೆ. ಸುದೀರ್ಘ ಪ್ರಯಾಣದಲ್ಲಿ ಊಟ-ತಿಂಡಿಯ ಚಿಂತೆ ಬೇಡ. ಪ್ರಯಾಣಿಕರು ತಮ್ಮ ಆಸನದಲ್ಲೇ ಕುಳಿತು ಸ್ಥಳೀಯ ಶೈಲಿಯ ಖಾದ್ಯಗಳನ್ನು ಸವಿಯಬಹುದು. ಇದೀಗ ಈ ರೈಲಿನಲ್ಲಿ ನೀಡಲಾಗುವ ಆಹಾರದ ಮೆನು ಕೂಡ ಗಮನ ಸೆಳೆಯುತ್ತಿದೆ. ನವೆಂಬರ್ 1ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು-ಮುಂಬೈ ನಡುವಿನ ಮೂರನೇ ಸ್ಲೀಪರ್ ವಂದೇ … Continue reading *16 ಗಂಟೆ ಪ್ರಯಾಣಕ್ಕೆ ರುಚಿಕರ ಆತಿಥ್ಯ*: *ಬೆಂಗಳೂರು-ಮುಂಬೈ ವಂದೇ ಭಾರತ್ನಲ್ಲಿ ಏನೆಲ್ಲಾ ಸಿಗುತ್ತೆ?*
Copy and paste this URL into your WordPress site to embed
Copy and paste this code into your site to embed