ಪ್ರಗತಿವಾಹಿನಿ ಸುದ್ದಿ: ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆ ಮುಂದುವರಿದಂತೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಭೀಕರ ಕೃತ್ಯದ ಹಿಂದೆ ತಂದೆ ಮಾತ್ರವಲ್ಲ, ಮಗಳ ಪಾತ್ರವೂ ಇದೆಯೇ ಎಂಬ ಅನುಮಾನ ಮೂಡಿದೆ. ಹತ್ಯೆಗೂ ಮೊದಲೇ ತಂದೆ-ಮಗಳು ಸೇರಿ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಆರೋಪಿ ಇಂದುಶೇಖರ್ ಮನೆಯಲ್ಲಿ ಪೊಲೀಸರು ಸುದೀರ್ಘ ಮಹಜರು ನಡೆಸಿದ್ದಾರೆ. ಈ ವೇಳೆ ಆರೋಪಿಯನ್ನು ಸ್ಥಳದಲ್ಲೇ ನಿಲ್ಲಿಸಿ, ಪತ್ನಿ, … Continue reading *ಏಳು ಕೊಲೆಗಳ ಹಿಂದಿನ ಅಸಲಿ ಪ್ಲಾನ್ನಲ್ಲಿ ಮಗಳ ಪಾತ್ರ*: *ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲು; ನನಗೆ ತೃಪ್ತಿಯಾಗಿದೆ, ಈಗ ನೆಮ್ಮದಿಯಾಗಿದ್ದೀನಿ ಎಂದ ಪಾಪಿ*
Copy and paste this URL into your WordPress site to embed
Copy and paste this code into your site to embed