*ಬೆಂಗಳೂರು ಸಂಚಾರ ಪೊಲೀಸರಿಂದ DD & Over Speed ವಿರುದ್ಧ ಬೃಹತ್ ಕಾರ್ಯಾಚರಣೆ: ಒಂದೇ ವಾರದಲ್ಲಿ 763 ಕೇಸ್!*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಹಾಗೂ ಅತಿವೇಗ ಚಾಲಕರ ಹಾವಳಿ ತಡೆಗಟ್ಟಲು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ದಿನಾಂಕ 07.09.2026 ರಿಂದ 13.09.2026 ರವರೆಗೆ ನಗರದ 53 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ವಿಶೇಷ ಡ್ರೈವ್ ನಡೆಸಲಾಗಿದೆ ಎಂದು ದಿನಾಂಕ 14.09.2026 ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.Home add -Advt ಕಾರ್ಯಾಚರಣೆಯ ವಿವರ: ಕುಡಿದು ವಾಹನ ಚಾಲನೆ (Drunk & Driving) ವಿರುದ್ಧ: ಪರಿಶೀಲಿಸಲಾದ ಒಟ್ಟು ವಾಹನಗಳ … Continue reading *ಬೆಂಗಳೂರು ಸಂಚಾರ ಪೊಲೀಸರಿಂದ DD & Over Speed ವಿರುದ್ಧ ಬೃಹತ್ ಕಾರ್ಯಾಚರಣೆ: ಒಂದೇ ವಾರದಲ್ಲಿ 763 ಕೇಸ್!*