*ಸಿಗರೇಟ್ ಸೇದಲು ಜಾಗ ಕೊಡಿ, ನಿಮ್ಮ ಫೋನ್ ನಂಬರ್ ಕೊಡಿ ಎಂದು ಡೆಲಿವರಿ ಬಾಯ್ ನಿಂದ ಯುವತಿಗೆ ಕಿರುಕುಳ*
ಪ್ರಗತಿವಾಹಿನಿ ಸುದ್ದಿ: ಡೆಲಿವರ್ ಬಾಯ್ ಓರ್ವ ಯುವತಿಗೆ ಕಿರುಕುಳ ನೀಡಿರುವ ಘಟನೆ ರಾಜ್ಯ ರಾಜಧನೈ ಬೆಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಸ್ವತಃ ಯುವತಿ ವಿಡಿಯೀ ಮೂಲಕ ಹೇಳಿಕೆ ನೀಡಿದ್ದಾರೆ. ಸಿಗರೇಟ್ ಸೇದೋಕೆ ಜಾಗ ಕೊಡಿ, ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಒತ್ತಾಯಿಸಿ ಡೆಲಿವರಿ ಬಾಯ್ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.Home add -Advt ಸ್ನೇಹಿತೆಗೆ ಜ್ಯಾಕೆಟ್ ಕಳುಹಿಸಲು ಯುವತಿ ಪಾರ್ಸಲ್ ಬುಕ್ ಮಾಡಿದ್ದರು. ಈ ವೇಳೆ ಪಾರ್ಸಲ್ ಕೊಡಲು ಬಂದಿದ್ದ ಡೆಲಿವರಿ ಏಜೆಂಟ್ ಮದ್ಯದ … Continue reading *ಸಿಗರೇಟ್ ಸೇದಲು ಜಾಗ ಕೊಡಿ, ನಿಮ್ಮ ಫೋನ್ ನಂಬರ್ ಕೊಡಿ ಎಂದು ಡೆಲಿವರಿ ಬಾಯ್ ನಿಂದ ಯುವತಿಗೆ ಕಿರುಕುಳ*
Copy and paste this URL into your WordPress site to embed
Copy and paste this code into your site to embed