*ಮನೆಯವರಿಂದಲೇ ಯುವತಿಗೆ ಗೃಹ ಬಂಧನ; ಪ್ರಾಣಕ್ಕೆ ಕುತ್ತು ತಂದ ಕುಟುಂಬದವರು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯುವತಿಯೊಬ್ಬರನ್ನು ಕುಟುಂಬದವರೇ 4 ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಲಗ್ಗೆರೆಯಲ್ಲಿ ಈ ಘಟನೆ ನಡೆದಿದೆ. ಸ್ವಂತ ತಮ್ಮನೇ ಮಮತಾಶ್ರೀ (26) ಎಂಬ ಯುವತಿಯನ್ನು ಗೃಹ ಬಂಧನದಲ್ಲಿಟ್ಟು ಹಿಂಸಿಸಿದ್ದಾನೆ. ಡೋಂಗಿ ಬಾಬಾನ ಮಾತು ಕೇಳಿ ಕುಟುಂಬದವರು ಸ್ವಂತ ಮಗಳಿಗೆ ಈರೀತಿ ಶಿಕ್ಷೆ ನೀಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಗೃಹ ಬಂಧನದಲ್ಲಿದ್ದ ಯುವತಿ ಕಿರುಚುತ್ತಿದ್ದಳು ಈ ವೇಳೆ ಯುವತಿಯ ತಮ್ಮ ಪ್ರಶಾಂತ್ ಯುವತಿ … Continue reading *ಮನೆಯವರಿಂದಲೇ ಯುವತಿಗೆ ಗೃಹ ಬಂಧನ; ಪ್ರಾಣಕ್ಕೆ ಕುತ್ತು ತಂದ ಕುಟುಂಬದವರು*