*ಎಟಿಎಂಗೆ ಹಣ ಹಾಕಲು ಕೊಟ್ಟಿದ್ದ 1 ಕೋಟಿಗೂ ಅಧಿಕ ಹಣದ ಸಮೇತ ಎಸ್ಕೇಪ್ ಆದ ಸಿಬ್ಬಂದಿಗಳು*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಚೋರ್ಲಾ ಘಾಟ್ ನಲ್ಲಿ 400 ಕೋಟಿ ದರೋಡೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಟಿಎಂಗೆ ಹಾಕಲು ಕೊಟ್ಟಿದ್ದ 1 ಕೋಟಿಗೂ ಅಧಿಕ ಹಣದೊಂದಿಗೆ ಸಿಬ್ಬಂದಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಘಟನೆ ನಡೆದಿದೆ. ಹಿಟಾಚಿ ಪೇಮೆಂಟ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಎಟಿಎಂಗೆ ಹಣ ಹಾಕುವಂತೆ ಒಂದು ಕೋಟಿ ರೂಪಾಯಿ ಹಣವನ್ನು ಸಿಬ್ಬಂದಿಗೆ ಕೊಟ್ಟಿತ್ತು. ಆಕ್ಸಿಸ್ ಬ್ಯಾಂಕ್ ಗೆ … Continue reading *ಎಟಿಎಂಗೆ ಹಣ ಹಾಕಲು ಕೊಟ್ಟಿದ್ದ 1 ಕೋಟಿಗೂ ಅಧಿಕ ಹಣದ ಸಮೇತ ಎಸ್ಕೇಪ್ ಆದ ಸಿಬ್ಬಂದಿಗಳು*
Copy and paste this URL into your WordPress site to embed
Copy and paste this code into your site to embed