*ಅಪಾರ್ಟ್ ಮೆಂಟ್ ನ 30ನೇ ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ಸ್ನೇಹಿತನನ್ನು ನೋಡಲೇಂದು ಬಂದು ಅಪಾರ್ಟ್ಮೆಂಟ್‌ನ 30ನೇ ಮಹಡಿಯಿಂದ ಜಿಗಿದು ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಭರತ್ (29) ಆತ್ಮಹತ್ಯೆಗೆ ಶರಣಾದ ಟೆಕ್ಕಿ. ಬೆಂಗಳೂರು ಮೂಲದ ಭರತ್ ಹೈದರಾಬಾದ್ ನ ಅಪಾರ್ಟ್ ಮೆಂಟ್ ನಿಂದ ಜಿಗಿದು ಸಾವಿಗೆ ಶರಣಾಗಿದ್ದಾನೆ. ಹೈದರಾಬಾದ್ ನ ನಾನಕ್‌ರಾಮ್‌ಗುಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಭರತ್, ಸ್ನೇಹಿತನನ್ನು ಭೇಟಿಯಾಗಲು ಹೈದರಾಬಾದ್‌ಗೆ ಬಂದಿದ್ದರು. ಹೀಗಾಗಿ ಸ್ನೇಹಿತ ಫ್ಲ್ಯಾಟ್‌ನಲ್ಲಿಯೇ ಉಳಿದುಕೊಂಡಿದ್ದರು. ರಾತ್ರಿ ಅಪಾರ್ಟ್ಮೆಂಟ್‌ನ 30ನೇ … Continue reading *ಅಪಾರ್ಟ್ ಮೆಂಟ್ ನ 30ನೇ ಮಹಡಿಯಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed