*ಬೆನ್ನಾಳಿ ಗ್ರಾಮದಲ್ಲಿ ಎತ್ತಿನ ಬಂಡಿ ಶರ್ಯತ್ತಿಗೆ ಸಂಭ್ರಮದ ಚಾಲನೆ: ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದ ಮೃಣಾಲ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ : ಗ್ರಾಮೀಣ ಕ್ರೀಡೆಗಳ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬೆನ್ನಾಳಿ ಗ್ರಾಮದಲ್ಲಿ ಆಯೋಜಿಸಲಾದ ಎತ್ತಿನ ಬಂಡಿ ಶರ್ಯತ್ತಿನ ಕಾರ್ಯಕ್ರಮಕ್ಕೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಚಾಲನೆ ನೀಡಿ ಸ್ಪರ್ಧಿಗಳಿಗೆ ಶುಭಾಶಯ ಕೋರಿದರು. ಈ ಶರ್ಯತ್ತು ಗ್ರಾಮೀಣ ಕ್ರೀಡಾಪ್ರಿಯರು ಹಾಗೂ ಸ್ಥಳೀಯರ ಅಪಾರ ಆಸಕ್ತಿಗೆ ಕಾರಣವಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಕೃಷಿ ಜೀವನಶೈಲಿಯ ಪ್ರತಿಬಿಂಬವಾಗಿದ್ದು, ಇವು ಯುವಜನರಲ್ಲಿ ಶಾರೀರಿಕ ಸಾಮರ್ಥ್ಯ, ಧೈರ್ಯ … Continue reading *ಬೆನ್ನಾಳಿ ಗ್ರಾಮದಲ್ಲಿ ಎತ್ತಿನ ಬಂಡಿ ಶರ್ಯತ್ತಿಗೆ ಸಂಭ್ರಮದ ಚಾಲನೆ: ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದ ಮೃಣಾಲ ಹೆಬ್ಬಾಳಕರ್*