ಭಗವದ್ಗೀತೆ ಅಭಿಯಾನದ ಪ್ರಶಿಕ್ಷಣ ತರಬೇತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ವರ್ಷದ ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ ಬೆಳಗಾವಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಅಭಿಯಾನದ ಪೂರ್ವ ತಯಾರಿಯ ಅಂಗವಾಗಿ ಪ್ರಶಿಕ್ಷಣ ಕಾರ್ಯಕ್ರಮ ಮಂಗಳವಾರ ಕೊಲ್ಲಾಪುರ ವೃತ್ತದ ಗೀತ-ಗಂಗಾ ಕಟ್ಟಡದಲ್ಲಿ ನಡೆಯಿತು. ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ 42 ಜನರು ಪ್ರಶಿಕ್ಷಣ ಪಡೆದರು. ಸ್ವರ್ಣವಲ್ಲೀ ಮಠದಿಂದ ಪ್ರಶಿಕ್ಷಣ ನೀಡಲು ಗೀತಾ ಜೋಷಿ ಮತ್ತು ಸುಮನಾ ಭಟ್ ಆಗಮಿಸಿದ್ದರು. Home add -Advt ‘ಸರಿಯಾದ ಪ್ರಶಿಕ್ಷಣ ಮತ್ತು ವ್ಯಾಪಕ ಪಠಣ ವ್ಯವಸ್ಥೆ ಮಾಡಿದಾಗ ಮಾತ್ರ ಅಭಿಯಾನದ ಉದ್ದೇಶ ಸಫಲವಾಗುತ್ತದೆ. ಹಾಗಾಗಿ ಪ್ರಶಿಕ್ಷಣ … Continue reading ಭಗವದ್ಗೀತೆ ಅಭಿಯಾನದ ಪ್ರಶಿಕ್ಷಣ ತರಬೇತಿ
Copy and paste this URL into your WordPress site to embed
Copy and paste this code into your site to embed