*ಶೀಘ್ರದಲ್ಲಿಯೇ ಏರಿಕೆಯಾಗುತ್ತಾ ಬಸ್ ಟಿಕೆಟ್ ದರ? ಸಾರಿಗೆ ಸಚಿವರು ಹೇಳಿದ್ದೇನು?*

ಹಂತಹಂತವಾಗಿ ರಸ್ತೆಗಿಳಿಯಲಿವೆ ಇವಿ ಬಸ್ Home add -Advt ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಸಾರಿಗೆ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಎಂಟಿಸಿಗೆ 4500 ಎಲೆಕ್ಟ್ರಿಕ್ ಬಸ್ ಗಳು ಲಭ್ಯವಾಗಲಿವೆ. ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಅತಿ ಮಹತ್ತರ ನಿರ್ಧಾರ ಇದಾಗಿದೆ ಎಂದು … Continue reading *ಶೀಘ್ರದಲ್ಲಿಯೇ ಏರಿಕೆಯಾಗುತ್ತಾ ಬಸ್ ಟಿಕೆಟ್ ದರ? ಸಾರಿಗೆ ಸಚಿವರು ಹೇಳಿದ್ದೇನು?*