*ಉದ್ಯಮಿ ಭರತ್ ಖಿಮ್ಜಿ ನಿಧನ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಕೈಗಾರಿಕೋದ್ಯಮಿ, ಕ್ರಿಕೆಟ್ ಪ್ರೇಮಿ ಭರತ್ ಖಿಮ್ಜಿ ವಿಧಿವಶರಾಗಿದ್ದಾರೆ.Home add -Advt ಉದ್ಯಮಿ ಹಾಗೂ ಆತ್ಮೀಯರಾದ ಭರತ್ ಖಿಮ್ಜಿ ಅವರ ನಿಧನಕ್ಕೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ. ಭರತ್ ಖಿಮ್ಜಿ ಅಗಲಿಕೆ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಅನೇಕ ಯುವ ಉದ್ಯಮಿಗಳಿಗೆ ದಾರಿದೀಪವಾಗಿದ್ದವರು ಭರತ್ ಖಿಮ್ಜಿ. ಅವರ ಪರಿಶ್ರಮ, … Continue reading *ಉದ್ಯಮಿ ಭರತ್ ಖಿಮ್ಜಿ ನಿಧನ*