*ಜಾನಪದ ಪರಿಷತ್ತಿಗೆ ತಾಲೂಕ ಅಧ್ಯಕ್ಷರಾಗಿ ಭೀಮಾ ಲಮಾಣಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ,ಬೆಳಗಾವಿ: ಬೆಳಗಾವಿ ತಾಲೂಕ ಕನ್ನಡ ಜಾನಪದ ಪರಿಷತ್ತಿನ ತಾಲೂಕಾಧ್ಯಕ್ಷರಾಗಿ ಭೀಮಾ ಪಾಂಡಪ್ಪ ಲಮಾಣಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮೋಹನ್ ಗಂಗಪ್ಪ ಗುಂಡ್ಲೂರು ಅವರು ತಿಳಿಸಿದ್ದಾರೆ.  ಭೀಮಾ ಪಾಂಡಪ್ಪ ಲಮಾಣಿ ಅವರು ಬೆಳಗಾವಿ ತಾಲೂಕಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಿರಂತರವಾಗಿ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿ ಅನುಭವ ಇರುವ ಭೀಮಾ ಪಾಂಡಪ್ಪ ಲಮಾಣಿ ಬೆಳಗಾವಿ ತಾಲೂಕ ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದು ಸೂಕ್ತ , ಸಮಂಜಸ, … Continue reading *ಜಾನಪದ ಪರಿಷತ್ತಿಗೆ ತಾಲೂಕ ಅಧ್ಯಕ್ಷರಾಗಿ ಭೀಮಾ ಲಮಾಣಿ ಆಯ್ಕೆ*