*ಬಿಗ್ ಬಾಸ್ ಸ್ಪರ್ಧಿಗೆ ಸನ್ಮಾನ; ಪಿಎಸ್ ಐ ದಿಢೀರ್ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಬಿಗ್ ಬಾಸ್ ವಿನ್ನರ್ ಗಿಂತಲೂ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹಲವೆಡೆಗಳಲ್ಲಿ ವರ್ತೂರು ಸಂತೋಷ್ ಗೆ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು ಸನ್ಮಾನ ಮಾಡುತ್ತಿವೆ. ಈ ನಡುವೆ ಕೆಲ ಪೊಲೀಸ್ ಸಿಬ್ಬಂದಿಗಳು ಕೂಡ ಸನ್ಮಾನ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಪಿಎಸ್ ಐ ತಿಮ್ಮರಾಯಪ್ಪ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಪೊಲೀಸ್ ಸಮವಸ್ತ್ರದಲ್ಲಿಯೇ ಸನ್ಮಾನ ಮಾಡುವ ಮೂಲಕ ಇಲಾಖೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಿಎಸ್ ಐ ತಿಮ್ಮರಾಯಪ್ಪ ವರ್ತೂರು … Continue reading *ಬಿಗ್ ಬಾಸ್ ಸ್ಪರ್ಧಿಗೆ ಸನ್ಮಾನ; ಪಿಎಸ್ ಐ ದಿಢೀರ್ ವರ್ಗಾವಣೆ*