*ಆಕ್ಷೇಪಾರ್ಹ ಪದ ಬಳಕೆ: ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಕನ್ನಡ ಸೀಜನ್-12 ನಡೆಯುತ್ತಿದ್ದು, ಕೆಲ ಸ್ಪರ್ಧಿಗಳ ನಾಲಿಗೆಗೆ ಲಂಗು-ಲಗಾಮು ಇಲ್ಲದಂತಾಗಿದೆ. ಬಾಯಿಗೆ ಬಂದಂತೆ ಪರಸ್ಪರ ಗಲಾಟೆ ಮಾಡಿಕೊಳ್ಳುವುದು ಒಬ್ಬರ ಮೇಲೆ ದಬ್ಬಾಳಿ ಮಾಡಿ ಆಡಿಕೊಂಡು ನಗುವುದನ್ನೇ ಸ್ಪರ್ಧೆಯನ್ನಾಗಿ ತೆಗೆದುಕೊಂಡಂತಿದೆ. ಈಮೂಲಕ ತಮ್ಮ ನಿಜ ಮುಖಗಳನ್ನು ಕನ್ನಡದ ಅತಿ ದೊಡ್ದ ರಿಯಾಲಿಟಿ ಶೋನಲ್ಲಿ ಬಯಲು ಮಾಡಿಕೊಳ್ಳುತ್ತಿದಾರೆ. ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಕರವೇ ಹೋರಾಟಗಾರ್ತಿ, ನಟಿ, ಬಿಗ್ ಬಾಸ್ ಸ್ಪರ್ಧಿಯಾಗಿರುವ ಅಶ್ವಿನಿ ಗೌಡ ಸೇರಿದಂತೆ … Continue reading *ಆಕ್ಷೇಪಾರ್ಹ ಪದ ಬಳಕೆ: ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲು*