*BIG BREAKING* *ಯತ್ನಾಳ್ ಗೆ ಶೋಕಾಸ್ ನೋಟೀಸ್!*

ಪ್ರಗತಿವಾಹಿನಿ ಸುದ್ದಿ, ನನವದೆಹಲಿ: ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ. 72 ಗಂಟೆಯಲ್ಲಿ ಉತ್ತರಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಬಿಜೆಪಿಯಲ್ಲಿ ಕಳೆದ ಹಲವು ತಿಂಗಳಿನಿಂದ ನಡೆಯುತ್ತಿದ್ದ ಭಿನ್ನಮತೀಯ್ ಚಟುವಟಿಕೆಗಳಿಗೆ ಭಾರೀ ತಿರುವು ಸಿಕ್ಕಿದೆ. ಸೋಮವಾರ ಯತ್ನಾಳ್ ಗೆ ನೋಟೀಸ್ ಜಾರಿಗೊಳಿಸುವ ಮೂಲಕ ಬಿಜೆಪಿ ದಿಟ್ಟ ಹೆಜ್ಜೆ ಇಟ್ಟಿದೆ. ಪಕ್ಷವು ನಿಮ್ಮ ನಿರಂತರ ಟೀಕೆ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯನ್ನು ಗಮನಿಸಿದೆ, … Continue reading *BIG BREAKING* *ಯತ್ನಾಳ್ ಗೆ ಶೋಕಾಸ್ ನೋಟೀಸ್!*