*‘ರಾಮಾಯಣ’ ನಿರ್ಮಾಪಕರಿಗೆ ಬಿಗ್ ಶಾಕ್*: *ಪ್ರೈಮ್ ಫೋಕಸ್ ಕಚೇರಿ ಮೇಲೆ ಐಟಿ ದಾಳಿ*
ಪ್ರಗತಿವಾಹಿನಿ ಸುದ್ದಿ: ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾದ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಸಂಸ್ಥೆಯ ಮುಂಬೈ ಕಚೇರಿಗಳು ಹಾಗೂ ಮುಖ್ಯಸ್ಥ ನಮಿತ್ ಮಲ್ಹೋತ್ರಾ ಅವರ ಕಚೇರಿ ಮತ್ತು ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ. ಶೋಧ ಕಾರ್ಯದಲ್ಲಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ವಿದೇಶಿ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ವಿದೇಶಿ ಹೂಡಿಕೆ ಹಾಗೂ ಹಣದ … Continue reading *‘ರಾಮಾಯಣ’ ನಿರ್ಮಾಪಕರಿಗೆ ಬಿಗ್ ಶಾಕ್*: *ಪ್ರೈಮ್ ಫೋಕಸ್ ಕಚೇರಿ ಮೇಲೆ ಐಟಿ ದಾಳಿ*
Copy and paste this URL into your WordPress site to embed
Copy and paste this code into your site to embed