*ಬೆಂಗಳೂರು ಹುಡುಗಿ- ಬೆಳಗಾವಿ ಹುಡುಗನ ಲವ್ ಮ್ಯಾರೇಜ್ ಗೆ ಬಿಗ್ ಟ್ವಿಸ್ಟ್; ಸಾಚಾ ಅಲ್ಲಾ ಆ ಹುಡುಗಿ; ಹುಡುಗರೇ ಹುಷಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರು ಮೂಲದ ಪ್ರಿಯಾಂಕಾ ಗೌಡ, ಬೆಳಗಾವಿಯ ರೋಹೀತ್ ಕೋಲಕಾರ ಇಬ್ಬರು ಇನ್ಸ್ಟಾ ಗ್ರಾಮ್ ನಲ್ಲಿ ಲವ್ ಮಾಡಿ ನಿನ್ನೆ ಅಷ್ಟೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಈ ಜೋಡಿ ರಕ್ಷಣೆ ನೀಡುವಂತೆ ಬೆಳಗಾವಿ ಎಸ್ ಪಿ ಅವರಿಗೆ ಮನವಿ ಮಾಡಿಕೊಂಡದ್ದು, ಆದರೆ ಇವರ ಮದುವೆಗೆ ಈಗ ದೊಡ್ಡ ಟ್ವಸ್ಟ್ ಸಿಕ್ಕಿದೆ. ಬೆಂಗಳೂರಿನ ಪ್ರೀಯಾಂಕಾ ಗೌಡ ಹಾಗೂ ಬೆಳಗಾವಿ ಮೂಲದ ರಾಹುಲ್ ಕೊಲಕಾರ್ ಮದುವೆ ಸುದ್ದಿ ನಿನ್ನೆ ವೈರಲ್ ಆಗಿತ್ತು. ಆದರೆ ಸಧ್ಯ ಈ … Continue reading *ಬೆಂಗಳೂರು ಹುಡುಗಿ- ಬೆಳಗಾವಿ ಹುಡುಗನ ಲವ್ ಮ್ಯಾರೇಜ್ ಗೆ ಬಿಗ್ ಟ್ವಿಸ್ಟ್; ಸಾಚಾ ಅಲ್ಲಾ ಆ ಹುಡುಗಿ; ಹುಡುಗರೇ ಹುಷಾರ್*