*ಸಿದ್ದರಾಮಯ್ಯ ಸ್ಟಿಂಗ್ ಕೇಸ್ಗೆ ಬಿಗ್ ಟ್ವಿಸ್ಟ್*: *ಫೋಟೋ, ಹೆಸರು ಬಿಡುಗಡೆ ಮಾಡಿದ ಎಚ್ಡಿಕೆ!*
ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೈರಲ್ ಆಗಿದ್ದ ಸ್ಟಿಂಗ್ ಆಪರೇಷನ್ ವಿಡಿಯೋ ಪ್ರಕರಣ ಈಗ ರಾಜಕೀಯ ಅಖಾಡದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸ್ಟಿಂಗ್ ಆಪರೇಷನ್ ಹಿಂದೆ ಇರುವವರು ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೆಲವು ಹೆಸರುಗಳು ಮತ್ತು ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ. ಮತ್ತೊಂದೆಡೆ, ಈ ವಿಡಿಯೋ ಹಿಂದೆ ಇರುವವರನ್ನು ಪತ್ತೆಹಚ್ಚುವಂತೆ ಸಿದ್ದರಾಮಯ್ಯ ಅಕ್ಟೋಬರ್ 6ರಂದೇ ದೂರು ನೀಡಿದ್ದು, ಸಿಸಿಬಿ ತನಿಖೆ ಚುರುಕುಗೊಳಿಸಿದೆ. ಈಗ ಪ್ರಕರಣದ ಎಫ್ಐಆರ್ನಲ್ಲಿರುವ ವಿವರಗಳೂ ಮುನ್ನೆಲೆಗೆ ಬಂದಿವೆ. ಸೆಪ್ಟೆಂಬರ್ 27ರಂದು … Continue reading *ಸಿದ್ದರಾಮಯ್ಯ ಸ್ಟಿಂಗ್ ಕೇಸ್ಗೆ ಬಿಗ್ ಟ್ವಿಸ್ಟ್*: *ಫೋಟೋ, ಹೆಸರು ಬಿಡುಗಡೆ ಮಾಡಿದ ಎಚ್ಡಿಕೆ!*
Copy and paste this URL into your WordPress site to embed
Copy and paste this code into your site to embed