*ಭಿಕ್ಷುಕಿ ಮನೆಯಲ್ಲಿ ಪತ್ತೆಯಾಯ್ತು ಬೈಕ್, 12 ಮೊಬೈಲ್ ಫೋನ್, ಭಾರಿ ಚಿನ್ನಾಭರಣ*
ಪ್ರಗತಿವಾಹಿನಿ ಸುದ್ದಿ: ಭಿಕ್ಷುಕಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬೈಕ್, ರಾಶಿ ರಾಶಿ ಮೊಬೈಲ್, ಭಾರಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿರುವ ಘಟನೆ ಬಿಹಾರದಲ್ಲಿ ನಡೆದಿದೆ.Home add -Advt ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದ ಮುಜಫರ್ ಪುರ ಜಿಲ್ಲೆಯ ನೀಲಂ ದೇವಿ ಎಂಬ ಭಿಕ್ಷುಕಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 1 ಲಕ್ಷಕ್ಕೂ ಅಧಿಕ ಮೌಲ್ಯದ ಕೆಟಿಎಂ ಬೈಕ್, 12 ಫೋನ್ ಗಳು, ವಿವಿಧ ದೇಶಗಳ ಬೆಳ್ಳಿ ನಾಣ್ಯಗಳು, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. … Continue reading *ಭಿಕ್ಷುಕಿ ಮನೆಯಲ್ಲಿ ಪತ್ತೆಯಾಯ್ತು ಬೈಕ್, 12 ಮೊಬೈಲ್ ಫೋನ್, ಭಾರಿ ಚಿನ್ನಾಭರಣ*
Copy and paste this URL into your WordPress site to embed
Copy and paste this code into your site to embed