*ನಿತೀಶ್ ಕುಮಾರ್ ಗಾಗಿ 9 ಜನರ ಕೊಲೆ ಮಾಡಿಸಿದ್ದೇನೆ ಎಂದ ಅನಂತ್ ಕುಮಾರ್ ಸಿಂಗ್*: *ಸಂಚಲನ ಸೃಷ್ಟಿಸಿದ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ: ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ಗಾಗಿ 9 ಜನರ ಕೊಲೆ ಮಾಡಿಸಿದ್ದೇನೆ ಎಂದು ಸಂಯುಕ್ತ ಜನತಾ ದಳ (JDU) ಶಾಸಕ ಅನಂತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದು, ರಾಜಕೀಯ ರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಜೆಡಿಯು ಶಾಸಕನ ಸ್ಫೋಟಕ ಹೇಳಿಕೆ ದೊಡ್ಡ ವಿವಾದ ಸೃಷ್ಟಿ ಮಾಡಿದೆ. ಈ ವಿಚಾರವಾಗಿ ರಾಷ್ಟ್ರೀಯ ಜನತಾ ದಳ(RJD)ವು ಜೆಡಿಯು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಆದರೆ ಜೆಡಿಯು ಮಾತ್ರ ಇದರಿಂದ ಅಂತರ ಕಾಯ್ದುಕೊಂಡಿದೆ. ಬಿಹಾರದಲ್ಲಿ ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿರುವ … Continue reading *ನಿತೀಶ್ ಕುಮಾರ್ ಗಾಗಿ 9 ಜನರ ಕೊಲೆ ಮಾಡಿಸಿದ್ದೇನೆ ಎಂದ ಅನಂತ್ ಕುಮಾರ್ ಸಿಂಗ್*: *ಸಂಚಲನ ಸೃಷ್ಟಿಸಿದ ಹೇಳಿಕೆ*
Copy and paste this URL into your WordPress site to embed
Copy and paste this code into your site to embed