*ಮತ್ತೋರ್ವ ಅಪ್ರಾಪ್ತಳ ಮೇಲೆ ಯುವಕರ ಗುಂಪಿನಿಂದ ಲೈಂಗಿಕ ಕಿರುಕುಳ: ವಿಡಿಯೋ ವೈರಲ್*
ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಯುವತಿಯ ಮೇಲೆ ಯುವಕರ ಗುಂಪೊಂದು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಜಮುಯಿ ಘಟನೆ ಬಳಿಕಿ ನಡೆದ ಮತ್ತೊಂದು ಘಟನೆ ಇದಾಗಿದೆ. ಬಿಹಾರದ ಬಂಕಾ ಜಿಲ್ಲೆಯ ಮಂದಾರ್ ಹಿಲ್‌ನಲ್ಲಿ ಯುವಕರ ಗುಂಪೊಂದು ಅಪ್ರಾಪ್ತಳಿಗೆ ಕಿರುಕುಳ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಮುಯಿ ಮತ್ತು ಸಮಸ್ತಿಪುರದಲ್ಲಿ ಇದೇ ರೀತಿಯ ಘಟನೆಗಳು ನಡೆದಿದ್ದವು. ಒಂದು ವಾರದ ಅವಧಿಯಲ್ಲಿ ಬಿಹಾರದಲ್ಲಿ ನಡೆದ 3ನೇ ಘಟನೆ ಇದಾಗಿದೆ. ವಾಟ್ಸಪ್ ನಲ್ಲಿ ಈ ವಿಡಿಯೋ ಗಮನಿಸಿದ … Continue reading *ಮತ್ತೋರ್ವ ಅಪ್ರಾಪ್ತಳ ಮೇಲೆ ಯುವಕರ ಗುಂಪಿನಿಂದ ಲೈಂಗಿಕ ಕಿರುಕುಳ: ವಿಡಿಯೋ ವೈರಲ್*
Copy and paste this URL into your WordPress site to embed
Copy and paste this code into your site to embed