*ಮಗಳ ಮದುವೆ ಸಮಾರಂಭದಲ್ಲಿ ತನ್ನ ಚಾಲಕನಿಗೆ ಒದ್ದ ಶಾಸಕ*
ಪ್ರಗತಿವಾಹಿನಿ ಸುದ್ದಿ: ಶಾಸಕರೊಬ್ಬರು ಮಗಳ ಮದುವೆ ಸಮಾರಂಭದಲ್ಲಿ ತನ್ನ ಚಾಲಕನಿಗೆ ಒದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲಿ ಭಾರಿ ವೈರಲ್ ಆಗಿದೆ. ಕಾರಿನ ಸನ್ರೂಫ್ನಿಂದ ಹೊರಬಂದು ಜನರಿಗೆ ಸ್ವಾಗತ ಕೋರುವಾಗ ಶಾಸಕ ಅನಂತ್ ಸಿಂಗ್ ಚಾಲಕನಿಗೆ ಕಾಲಿನಿಂದ ಒದ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಶಾಸಕರ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಛೋಟೆ ಸರ್ಕಾರ್’ ಎಂದೇ ಖ್ಯಾತಿ ಪಡೆದಿರುವ ಅನಂತ್ ಸಿಂಗ್ ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ. ಪಾಟ್ನಾದಲ್ಲಿ ತಮ್ಮ ಮಗಳ ಮದುವೆ ಸಮಾರಂಭದಲ್ಲಿ ಕಾರಿನ … Continue reading *ಮಗಳ ಮದುವೆ ಸಮಾರಂಭದಲ್ಲಿ ತನ್ನ ಚಾಲಕನಿಗೆ ಒದ್ದ ಶಾಸಕ*
Copy and paste this URL into your WordPress site to embed
Copy and paste this code into your site to embed