*ಬೈಕ್ ಅಪಘಾತ: ಬಸ್ ಹರಿದು ಮಹಿಳೆ ದುರ್ಮರಣ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಅಮೀನಭಾವಿ ಗ್ರಾಮ ಬಳಿಯ ಚಿಕ್ಕೋಡಿ-ಬೆಳಗಾವಿ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ದುರ್ಮರಣ ಹೊಂದಿದ್ದಾಳೆ. ಬೈಕ್ ಅಪಘಾತವಾಗಿ ಬೈಕ್ ಹಿಂದಿನ ಸೀಟ್ ನಲ್ಲಿ ಕುಳಿತಿದ್ದ ಮಹಿಳೆ ರಸ್ತೆಗೆ ಬಿದ್ದಿರುವ ಪರಿಣಾಮ ಸಾರಿಗೆ ಬಸ್ ಹಿರಿದು ಸ್ಥಳದಲ್ಲೆ ಮಹಿಳೆ ಸಾವನ್ನಪ್ಪಿದ್ದಾಳೆ. Home add -Advt ಸುವರ್ಣಾ ಮಲ್ಲಪ್ಪಾ ಮೋನೆ ವಯಸ್ಸು (37) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅಪಘಾತದದ ವೇಳೆ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೆ … Continue reading *ಬೈಕ್ ಅಪಘಾತ: ಬಸ್ ಹರಿದು ಮಹಿಳೆ ದುರ್ಮರಣ*
Copy and paste this URL into your WordPress site to embed
Copy and paste this code into your site to embed