*ಹಿರೇಬಾಗೇವಾಡಿ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತೀಚಿಗೆ ನಡೆದ ಬೈಕ್ ಕಳ್ಳತನ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿದ ಹಿರೇಬಾಗೇವಾಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಜಯ @ ಅಜೀತ ಬಸವರಾಜ ಭಜಂತ್ರಿ (19) ಬಂಧಿತ ಆರೋಪಿ. ಈತ ಬೈಕ್ ಕಳ್ಳತನ ಮಾಡಿಕೊಂಡು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.Home add -Advt ಆರೋಪಿ ಹಿರೇಬಾಗೆವಾಡಿ ಪೊಲೀಸ್ ಠಾಣೆ ಅಳ್ಳಾವರ ಪೊಲೀಸ್ ಠಾಣೆ, ಧಾರವಾಡ ಉಪನಗರ ಠಾಣೆ ಹಾಗೂ ಕಿತ್ತೂರ ಪೊಲೀಸ್ ಠಾಣಾ ಹೀಗೆ ಒಟ್ಟು … Continue reading *ಹಿರೇಬಾಗೇವಾಡಿ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ*
Copy and paste this URL into your WordPress site to embed
Copy and paste this code into your site to embed