*ಮೂವರು ಅಂತರ ರಾಜ್ಯ ಬೈಕ್ ಕಳ್ಳರ ಬಂಧನ; 14 ಬೈಕ್ ಗಳು ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಖಡೇಬಜಾರ್ ಪೊಲೀಸರು ಮೂವರು ಅಂತರ ರಾಜ್ಯ ಮೋಟಾರ್ ಸೈಕಲ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋಟಾರ್ ಸೈಕಲ್ ಕಳ್ಳತನವಾಗಿದ್ದ ಬಗ್ಗೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೂವರು ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.Home add -Advt ಮಹೇಶ ನಿಂಗಪ್ಪ (23), ಅಮೀರ್ ಬಾಬು ಏಳಗಿ (19) ಹಾಗೂ ಪ್ರಶಾಂತ್ ಗೋಪಾಲ ಮೋರೆ (21) ಬಂಧಿತ ಆರೋಪಿಗಳು. ಬಂಧಿತರು ಬೆಳಗಾವಿ, ಅಥಣಿ, ವಿಜಯಪುರ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಬೈಕ್ … Continue reading *ಮೂವರು ಅಂತರ ರಾಜ್ಯ ಬೈಕ್ ಕಳ್ಳರ ಬಂಧನ; 14 ಬೈಕ್ ಗಳು ಜಪ್ತಿ*