*ರಾಜ್ಯದಲ್ಲೂ ಹಕ್ಕಿ ಜ್ವರ ದೃಢ: ಕೊಳಿಗಳ ನಾಶಕ್ಕೆ ಮುಂದಾದ ಅಧಿಕಾರಿಗಳು*
ಪ್ರಗತಿವಾಹಿನಿ ಸುದ್ದಿ: ನೆರೆಯ ರಾಜ್ಯಗಳಲ್ಲಿ ಹೆಚ್ಚಾಗಿರುವ ಹಕ್ಕಿ ಜ್ವರ ಬಾಧೆ ರಾಜ್ಯಕ್ಕೂ ಕಾಲಿಟ್ಟಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಚಿಕ್ಕಬಳ್ಳಾಪುರ ತಾಲೂಕಿನ ವರದಹಳ್ಳಿ ಗ್ರಾಮದಲ್ಲಿ ಸುಮಾರು 30ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ಈ ಕುರಿತು ಹಕ್ಕಿ ಜ್ವರ ಪರೀಕ್ಷೆಗೆಂದು ಕೋಳಿಗಳ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್‌ಗೆ ಅಧಿಕಾರಿಗಳು ಕಳಿಸಿದ್ದರು. ಲ್ಯಾಬ್ ನಲ್ಲಿ ಹಕ್ಕಿಜ್ವರ ಎಂದು ವರದಿ ಬಂದಿರುವುದರಿಂದ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ. ಇದೀಗ ನಡೆಯುತ್ತಿರುವ ಅಧಿಕಾರಿಗಳ … Continue reading *ರಾಜ್ಯದಲ್ಲೂ ಹಕ್ಕಿ ಜ್ವರ ದೃಢ: ಕೊಳಿಗಳ ನಾಶಕ್ಕೆ ಮುಂದಾದ ಅಧಿಕಾರಿಗಳು*
Copy and paste this URL into your WordPress site to embed
Copy and paste this code into your site to embed