*ಬಿಟ್ ಕಾಯಿನ್ ಪ್ರಕರಣ; ಸೈಬರ್ ಎಕ್ಸ್ ಪರ್ಟ್ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸರೇ ಅರೆಸ್ಟ್ ಆಗಿರುವ ಘಟನೆ ನಡೆದಿದೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಎಕ್ಸ್ ಪರ್ಟ್ ಓರ್ವರನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಸೈಬರ್ ಎಕ್ಸ್ ಪರ್ಟ್ ಸಂತೋಷ್ ಬಂಧಿತರು. ನಿನ್ನೆ ಸಂತೋಷ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದ ಎಸ್ ಐಟಿ, ವಿಚಾರಣೆಗೆ ಕರೆದಿತ್ತು. ವಿಚಾರಣೆ ಬಳಿಕ ಸಂತೋಷ್ ರನ್ನು ಬಂಧಿಸಲಾಗಿದೆ. ಇಂದು ಎಸ್ ಐಟಿ, ಸಬರ್ ಎಕ್ಸ್ ಪರ್ಟ್ ಸಂತೋಷ್ ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದೆ. *ಭೀಕರ … Continue reading *ಬಿಟ್ ಕಾಯಿನ್ ಪ್ರಕರಣ; ಸೈಬರ್ ಎಕ್ಸ್ ಪರ್ಟ್ ಅರೆಸ್ಟ್*
Copy and paste this URL into your WordPress site to embed
Copy and paste this code into your site to embed