*ಬಿಟ್ ಕಾಯಿನ್ ಹಗರಣ; ಪ್ರಮುಖ ಆರೋಪಿಗೆ ಗನ್ ಮ್ಯಾನ್*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿಗೆ ಗನ್ ಮ್ಯಾನ್ ವ್ಯವಸ್ಥೆ ಮಾಡಲಾಗಿದೆ.Home add -Advt ಬಿಟ್ ಕಾಯಿನ್ ಹಗರಣದ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ದಳ ರಚನೆ ಮಾಡಿದೆ. ವಿಚಾರಣೆ ವೇಳೆ ಪ್ರಮುಖ ಆರೋಪಿ ಶ್ರೀಕಿ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದು, ಇದೀಗ ಆತನಿಗೆ ಕೊಲೆ ಬೆದರಿಕೆ ಇದೆಯಂತೆ. ಪೊಲೀಸರ ಕೈಗೂ ಸಿಗದೇ ಶ್ರೀಕಿ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆ. ಹೀಗಾಗಿ ಶ್ರೀಕಿಗೆ ಎಸ್ ಐಟಿ, ಗನ್ ಮ್ಯಾನ್ ನೀಡಿದೆ. ಬಿಟ್ … Continue reading *ಬಿಟ್ ಕಾಯಿನ್ ಹಗರಣ; ಪ್ರಮುಖ ಆರೋಪಿಗೆ ಗನ್ ಮ್ಯಾನ್*