*ಬಿಜೆಪಿಯವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು: ಸಂತೋಷ ಲಾಡ್ ಗರಂ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿಯುವರು  ಮಕೇವಲ ಆರೋಪ ಮಾಡೋದು ಮತ್ತೇನು ಇಲ್ಲಾ. ನಮ್ಮ ಸರ್ಕಾರ ಬಂದಾಗೆಲ್ಲಾ, ಎಷ್ಟು ಬಾರಿ ವಿಧಾನಸಭೆ ನಡೆಸಿದ್ದೇವೆ ಕೇಳಿ ನೋಡಿ. ಅವರೆಷ್ಟು ಬಾರಿ ನಡೆಸಿದ್ದಾರೆ ಅದನ್ನು ಕೇಳಿ ಎಂದು ಸ್ಪೀಕರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಬಿಜೆಪಿ ಆರೋಪದ ವಿಚಾರಗಿ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ.  ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವರ್ಷದಲ್ಲಿ 50 ದಿನವು ವಿಧಾನಸಭೆ ನಡೆಸಿಲ್ಲಾ, ನಾವು 80 ರಿಂದ 100 ದಿನ ನಡೆಸಿದ್ದೇವೆ ಇದರ ಅರ್ಥ ನಮಗೆ … Continue reading *ಬಿಜೆಪಿಯವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು: ಸಂತೋಷ ಲಾಡ್ ಗರಂ*