*ಪ್ರೇಯಸಿ ಮಾತು ಕೇಳಿ ಪತ್ನಿಯನ್ನೇ ಕೊಲೆಗೈದ ಬಿಜೆಪಿ ನಾಯಕ*

ಪ್ರಗತಿವಾಹಿನಿ ಸುದ್ದಿ: ಪ್ರೇಯಸಿ ಮಾತು ಕೇಳಿ ಬಿಜೆಪಿ ನಾಯಕ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ರೋಹಿತ್ ಸೈನಿ ಪತ್ನಿಯನ್ನೇ ಹತ್ಯೆಗೈದಿರುವ ಬಿಜೆಪಿ ನಾಯಕ. ಆಗಸ್ಟ್ 10ರಂದು ರಾಜಸ್ಥಾನದ ಅಜ್ಮೀರ್ ನಲ್ಲಿ ರೋಹಿತ್ ಸೈನಿ ಪತ್ನಿ ಕೊಲೆಯಾಗಿತ್ತು. ಆರಂಭದಲ್ಲಿ ದರೋಡೆ ಎಂದು ಬಿಂಬಿತವಾಗಿತ್ತು. ಆದರೆ ರೋಹಿತ್ ಪತ್ನಿ ಸಂಜು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ರೋಹಿತ್ ಸೈನಿ ಆರಂಭದಲ್ಲಿ ತನ್ನ ಪತ್ನಿಯನ್ನು ದರೋಡೆಕೋರರು ಹತ್ಯೆಗೈದು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಹೇಳಿಕೆಗೊಟ್ಟಿದ್ದ. ಅನುಮಾನಗೊಂಡ … Continue reading *ಪ್ರೇಯಸಿ ಮಾತು ಕೇಳಿ ಪತ್ನಿಯನ್ನೇ ಕೊಲೆಗೈದ ಬಿಜೆಪಿ ನಾಯಕ*