*ಬಿಜೆಪಿ ಶಾಸಕಿ ಕಾರು ಅಪಘಾತ: ಸ್ಥಿತಿ ಚಿಂತಾಜನಕ*

ಪ್ರಗತಿವಾಹಿನಿ ಸುದ್ದಿ: ರಾಜಸ್ಥಾನದ ರಾಜಸಮಂದ್ ಕ್ಷೇತ್ರ ಬಿಜೆಪಿ ಶಾಸಕಿ ದೀಪ್ತಿ ಕಿರಣ್‌ ಮಹೇಶ್ವರಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಅವರಿಗೆ ಗಂಭೀರಗಾಯವಾಗಿದೆ.  ರಾಜಸ್ಥಾನದ ಉದಯಪುರ- ರಾಜಸಮಂಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯಮಂದ್ ಶಾಸಕಿ ದೀಪ್ತಿ ಕಿರಣ್‌ ಮಹೇಶ್ವರಿ ಗಂಭೀರ ಗಾಯಗೊಂಡಿದ್ದು, ಅವರನ್ನು ICUಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯು ಶುಕ್ರವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ. ಉದಯಪುರದ ಅಂಬೆರಿ ಬಳಿ ತಿರುವು ಪಡೆಯುತ್ತಿದ್ದಾಗ ಗುಜರಾತ್ ನೋಂದಣಿಯ ಕಾರೊಂದು ವೇಗವಾಗಿ ಬಂದು … Continue reading *ಬಿಜೆಪಿ ಶಾಸಕಿ ಕಾರು ಅಪಘಾತ: ಸ್ಥಿತಿ ಚಿಂತಾಜನಕ*