*10 ಕ್ಕೂ ಹೆಚ್ಚು ಬಿಜೆಪಿ ರೇಬಲ್ ನಾಯಕರ ಗುಪ್ತ ಮೀಟಿಂಗ್*

ಪ್ರಗತಿವಾಹಿನಿ ಸುದ್ದಿ: ಬಸವನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಜಿ.ಎಂ ಸಿದ್ದೇಶ್ವರ, ಅಣ್ಣಾಸಾಹೇಬ ಜೊಲ್ಲೆ, ಕುಮಾರ ಬಂಗಾರಪ್ಪ ಸೇರಿ 10 ಕ್ಕೂ ಹೆಚ್ಚು ಬಿಜೆಪಿ ನಾಯಕರು ಬೆಳಗಾವಿಯ ಹೊರವಲಯದ ಖಾಸಗಿ ಹೋಟಲ್ ನಲ್ಲಿ ಗುಪ್ತಸಭೆ ನಡೆಸುತ್ತಿದ್ದು, ಬಿಜೆಪಿಯ ರೆಬಲ್ಸ್ ನಾಯಕರ ಮೀಟಿಂಗ್ ತೀವ್ರ ಕುತೂಹಲ ಮೂಡಿಸಿದೆ. ಬೆಳಗಾವಿ ನಗರದ ಹೊರ ವಲಯದಲ್ಲಿರುವ ಖಾಸಗಿ ರಿಸಾರ್ಟ್ ನಲ್ಲಿ ಬಿಜೆಪಿಯ ಅತೃಪ್ತ ನಾಯಕರು ಗುಪ್ತ ಗುಪ್ತ ಸಭೆ ನಡೆಯುತ್ತಿದ್ದು, … Continue reading *10 ಕ್ಕೂ ಹೆಚ್ಚು ಬಿಜೆಪಿ ರೇಬಲ್ ನಾಯಕರ ಗುಪ್ತ ಮೀಟಿಂಗ್*