*ಖರ್ಗೆ ಹೇಳಿಕೆಗೆ ಬಿಜೆಪಿಯಿಂದ ಎಐ ತಿರುಗೇಟು*: *ಮೋದಿ ಕುರಿತು ವೈರಲ್ ಆಯ್ತು ಹೊಸ ವಿಡಿಯೋ*

ಪ್ರಗತಿವಾಹಿನಿ ಸುದ್ದಿ: “ಮೋದಿ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ವಿಭಿನ್ನ ರೀತಿಯಲ್ಲಿ ತಿರುಗೇಟು ನೀಡಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ಸಿದ್ಧಪಡಿಸಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ, ಹಾಡಿನ ಮೂಲಕ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕೌಂಟರ್ ಕೊಟ್ಟಿದೆ. ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, “ಎಲ್ಲೂ ಹೋಗಲ್ಲ ಮೋದಿ, ಎಲ್ಲೂ ಹೋಗಲ್ಲ, ಜನರನ್ನು ಬಿಟ್ಟು ಎಂದಿಗೂ ಮೋದಿ ಎಲ್ಲೂ ಹೋಗಲ್ಲ” ಎಂಬ ಹಾಡನ್ನು ಬಳಸಲಾಗಿದೆ. ಈ … Continue reading *ಖರ್ಗೆ ಹೇಳಿಕೆಗೆ ಬಿಜೆಪಿಯಿಂದ ಎಐ ತಿರುಗೇಟು*: *ಮೋದಿ ಕುರಿತು ವೈರಲ್ ಆಯ್ತು ಹೊಸ ವಿಡಿಯೋ*