ಏರ್ ಪೋರ್ಟ್ ನಲ್ಲಿ ಚಾ ಕುಡಿದು ಭಾರಿ ಬೆಲೆ ತೆತ್ತ ಬಿಜೆಪಿ ವಕ್ತಾರ; ವಿಮಾನಯಾನ ಸಚಿವರ ಗಮನ ಸೆಳೆದು ಕ್ರಮಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಪಣಜಿ: ಕುಡಿದದ್ದು ಒಂದು ಕಪ್ ಚಾ, ತೆತ್ತಿದ್ದು ಭಾರಿ ಬೆಲೆ. ಇದು ಸ್ವತಃ ಗೋವಾ ಬಿಜೆಪಿ ವಕ್ತಾರ ಸಿದ್ಧಾರ್ಥ ಕುಂಕೋಳಿಕರ ಅವರ ಜೇಬಿಗೇ ಉರಿ ಹತ್ತಿದ ಪ್ರಕರಣ. ಸಿದ್ಧಾರ್ಥ ಕುಂಕೋಳಿಕರ ಅವರು ಗೋವಾದ ಧಾಬೋಲಿಂ ಏರ್ ಪೋರ್ಟ್ ನಲ್ಲಿ ಸಿಂಗಲ್ ಚಾ ಕುಡಿದಿದ್ದಾರೆ. ಆದರೆ ಚಾಯ್ ವಾಲಾ ಒಂದು ಕಪ್ ಗೆ ಬರೊಬ್ಬರಿ 265 ರೂ. ಬಿಲ್ ಹಾಕಿದ್ದಾರೆ. ಚಾ ಕುಡಿದ ತಪ್ಪಿಗೆ 265 ರೂ. ತೆತ್ತ ಸಿದ್ಧಾರ್ಥ ಅವರು ಅದಕ್ಕೆ ಬಿಲ್ ಪಡೆದಿದ್ದು … Continue reading ಏರ್ ಪೋರ್ಟ್ ನಲ್ಲಿ ಚಾ ಕುಡಿದು ಭಾರಿ ಬೆಲೆ ತೆತ್ತ ಬಿಜೆಪಿ ವಕ್ತಾರ; ವಿಮಾನಯಾನ ಸಚಿವರ ಗಮನ ಸೆಳೆದು ಕ್ರಮಕ್ಕೆ ಆಗ್ರಹ