*ಬಿಜೆಪಿಯಿಂದ ವಂದೇ ಮಾತರಂ ಗೀತೆಯ 150ನೇಯ ವರ್ಷಾಚರಣೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಗ್ರಾಮಾಂತರ ಜಿಲ್ಲಾ ಕಾರ್ಯಾಲಯದಲ್ಲಿ  ವಂದೇ ಮಾತರಂ ಗೀತೆಯ 150ನೇಯ ವರ್ಷಾಚರಣೆ ಕಾರ್ಯಕ್ರಮ ಉದ್ದೇಶಿಸಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರಾದ  ಜಗದೀಶ ಹಿರೇಮನಿ ಅವರು, ಮಾತನಾಡಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು 1875 ರಲ್ಲಿ ವಂದೇ ಮಾತರಂ ಗೀತೆ ರಚಿಸಿದ್ದಾರೆ, ಈ ಗೀತೆಗೆ ಇದೀಗ  150ರ ಸಂಭ್ರಮ  ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ದೇಶಾದ್ಯಂತ ವಂದೇ ಮಾತರಂ ಗೀತೆಯ ವರ್ಷಾಚರಣೆ ನಡೆಯುತ್ತಿದೆ.  ವಂದೇ ಮಾತರಂ … Continue reading *ಬಿಜೆಪಿಯಿಂದ ವಂದೇ ಮಾತರಂ ಗೀತೆಯ 150ನೇಯ ವರ್ಷಾಚರಣೆ ಕಾರ್ಯಕ್ರಮ*