ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಚುನಾವಣೆ ಫಲಿತಾಂಶ ಪ್ರಕಟವಾಗಿ ನಾಲ್ಕೇ ದಿನಕ್ಕೆ ಕಾಂಗ್ರೆಸ್ ಗೆ ಕಿಚಾಯಿಸಿದ್ದ ಬಿಜೆಪಿ ನಾಯಕರು ಈಗ 2 ತಿಂಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ದೊಡ್ಡ ಮುಜುಗರಕ್ಕೀಡಾಗಿದೆ. ಒಂದೆರಡು ದಿನದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದು ತಿಂಗಳಿಂದ ಹೇಳುತ್ತ ಬಂದಿರುವ ಬಿಜೆಪಿ ನಾಯಕರಿಗೆ ಈಗ ಮಾಧ್ಯಮಗಳ ಮುಂದೆ ಬರದಂತಾಗಿದೆ. ವಿಪಕ್ಷ ನಾಯಕನಿಲ್ಲದೆ ಒಂದು ವಾರ ವಿಧಾನಸಭೆ ಅಧಿವೇಶನವೂ ಮುಗಿಯಿತು. 66 ಶಾಸಕರಲ್ಲಿ ವಿಪಕ್ಷ … Continue reading ಕಾಂಗ್ರೆಸ್ ಗೆ ಕಿಚಾಯಿಸಿದ್ದ ಬಿಜೆಪಿಗೆ ಈಗ ದೊಡ್ಡ ಮುಜುಗರ; ಪ್ರಜಾಪ್ರಭುತ್ವ ಯಶಸ್ಸಿಗೆ ಜವಾಬ್ದಾರಿಯುತ ವಿರೋಧ ಪಕ್ಷವೂ ಮುಖ್ಯ
Copy and paste this URL into your WordPress site to embed
Copy and paste this code into your site to embed