*ವಿಪ್ ಉಲ್ಲಂಘನೆ: ಪುರಸಭೆ ಮೂವರು ಸದಸ್ಯರು ಅನರ್ಹ*
ಪ್ರಗತಿವಾಹಿನಿ ಸುದ್ದಿ: ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಹಾಗೂ ಸಭೆಗೆ ಉದ್ದೇಶಪೂರ್ವಕವಾಗಿ ಗೈರುಹಾಜರಾದ ಆರೋಪದಡಿ ಹಗರಿಬೊಮ್ಮನಹಳ್ಳಿ ಪುರಸಭೆಯ ಮೂವರು ಬಿಜೆಪಿ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಈ ಬಗ್ಗೆ ವಿಜಯನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ಈರಣ್ಣ, ಮಲ್ಲೇಶ್ವರಿ ಹಾಗೂ ಚನ್ನಮ್ಮ ಅನರ್ಹಗೊಂಡ ಪುರಸಭೆ ಸದಸ್ಯರು. ಕಳೆದ ಏಪ್ರಿಲ್ 30 ರಂದು ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 8ನೇ ವಾರ್ಡ್ ಸದಸ್ಯೆ ಕೆ. ರೇಷ್ಮಾ ಸಿಕಂದರ್ 13 … Continue reading *ವಿಪ್ ಉಲ್ಲಂಘನೆ: ಪುರಸಭೆ ಮೂವರು ಸದಸ್ಯರು ಅನರ್ಹ*
Copy and paste this URL into your WordPress site to embed
Copy and paste this code into your site to embed