*ಒಂದೇ ವಿಕೆಟ್ ಗೆ ಥಂಡಾದ ಬಿಜೆಪಿ ಬಂಡಾಯ!*: *ಒಬ್ಬಂಟಿಯಾದ ರೆಬೆಲ್ ನಾಯಕ!!* *ಬೆನ್ನಿಗೆ ನಿಂತ ಜಗದ್ಗುರು!*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೆಲವೇ ದಿನಗಳ ಹಿಂದೆ ಉಗ್ರಸ್ವರೂಪಿಯಾಗಿದ್ದ ಬಿಜೆಪಿ ಭಿನ್ನರು ಇದ್ದಕ್ಕಿದ್ದಂತೆ ಥಂಡಾಗಿದ್ದಾರೆ. ಒಂದೇ ವಿಕೆಟ್ ಗೆ ಭಿನ್ನ ಪಾಳಯ ಕಂಗೆಟ್ಟಿದೆ. ಪಕ್ಷದ ವಿರುದ್ಧ ಮಾತನಾಡದಂತೆ ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದಾರೆ. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಭಿನ್ನ ಪಡೆ ಹತ್ತಾರು ಸಭೆಗಳನ್ನು ನಡೆಸಿ ದೊಡ್ಡ ಮಟ್ಟದಲ್ಲೇ ಬೆಂಕಿ ಹೊತ್ತಿಸಿತ್ತು. ಇನ್ನೇನು ಧಗ ಧಗನೆ ಉರಿಯಲಿದೆ ಎನ್ನುವ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಿದೆ. ನಾಯಕನನ್ನೇ ಪಕ್ಷದಿಂದ ಹೊರಗಟ್ಟಿದೆ. ಹಾಗಾಗಿ ಇಡೀ ಬಿನ್ನ … Continue reading *ಒಂದೇ ವಿಕೆಟ್ ಗೆ ಥಂಡಾದ ಬಿಜೆಪಿ ಬಂಡಾಯ!*: *ಒಬ್ಬಂಟಿಯಾದ ರೆಬೆಲ್ ನಾಯಕ!!* *ಬೆನ್ನಿಗೆ ನಿಂತ ಜಗದ್ಗುರು!*