*ಮೈಸೂರು ಅರಮನೆ ಮುಂದೆ ಬ್ಲಾಸ್ಟ್: ದೇಹಗಳು ಛಿದ್ರ ಛಿದ್ರ*
ಪ್ರಗತಿವಾಹಿನಿ ಸುದ್ದಿ: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ಅರಮನೆಯ ಮುಂಭಾಗದಲ್ಲೇ ಬಲೂನ್ ಗಳಿಗೆ ತುಂಬಿಸುವ ನೈಟ್ರೋಜನ್ ಗ್ಯಾಸ್ ಸ್ಪೋಟಗೊಂಡಿದೆ. ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಆವರಣದಲ್ಲಿ ಬಲೂನುಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸುತ್ತಿದ್ದ ವೇಳೆ ಈ ಸ್ಪೋಟ ಉಂಟಾಗಿದೆ. ಈ ಅವಘಡದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಓರ್ವ ಮಹಿಳೆ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಸಲಿಂ ಮೃತ ದುರ್ದೈವಿ. ಬಲೂನು ಮಾರಾಟ ಮಾಡುತ್ತಿದ್ದ. ಹೀಲಿಂ ಗ್ಯಾಸ್ ಸಿಲಿಂಡರ್ ನಿಂದ ಗ್ಯಾಸ್ ಪಂಪ್ ಮಾಡುವಾಗ ಒತ್ತಡದಿಂದಾಗಿ ಸ್ಫೋಟ … Continue reading *ಮೈಸೂರು ಅರಮನೆ ಮುಂದೆ ಬ್ಲಾಸ್ಟ್: ದೇಹಗಳು ಛಿದ್ರ ಛಿದ್ರ*
Copy and paste this URL into your WordPress site to embed
Copy and paste this code into your site to embed