*ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕ ಹೃದಯಾಘಾತದಿಂದ ಸಾವು: ತಕ್ಷಣ ಡ್ರೈವರ್ ಸೀಟ್ ನಲ್ಲಿ ಕುಳಿತು ಸಂಭವಿಸಲಿದ್ದ ಅಪಘಾತ ತಪ್ಪಿಸಿದ ಕಂಡಕ್ಟರ್*

ಪ್ರಗತಿವಾಹಿನಿ ಸುದ್ದಿ: ಬಿಎಂಟಿಸಿ ಬಸ್ ಡ್ರೈವ್ ಮಾಡುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತದಿಂದ ಸಾವನ್ನಪಿದ್ದು, ಬಸ್ ಅಡ್ಡಾದಿಡ್ದಿ ಓಡುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಕಂಡಕ್ಟರ್ ತಕ್ಷಣ ಡ್ರೈವರ್ ಸೀಟ್ ನಲ್ಲಿ ಕುಳಿತು ಬಸ್ ನಿಯಂತ್ರಣಕ್ಕೆ ತಂದು ನಿಲ್ಲಿಸಿರುವ ಘಟನೆ ಬೆಂಗಳೂರಿನ ನೆಲಮಂಗಲ ಟೌನ್ ನಲ್ಲಿ ನಡೆದಿದೆ. ಕಿರಣ್ ಕುಮಾರ್ (40) ಮೃತ ಚಾಲಕ. ಬಿನ್ನಿಮಂಗಲ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಚಲಾಯಿಸುತ್ತಿದ್ದ ಕಿರಣ್ ಕುಮಾರ್ ಗೆ ಏಕಾಏಕಿ ಹೃದಯಾಘಾತವಾಗಿದೆ. ಡ್ರೈವರ್ ಸೀಟ್ ನಲ್ಲಿಯೇ ಕುಸಿದು ಕೆಳಗೆ … Continue reading *ಚಲಿಸುತ್ತಿದ್ದ ಬಸ್ ನಲ್ಲಿಯೇ ಚಾಲಕ ಹೃದಯಾಘಾತದಿಂದ ಸಾವು: ತಕ್ಷಣ ಡ್ರೈವರ್ ಸೀಟ್ ನಲ್ಲಿ ಕುಳಿತು ಸಂಭವಿಸಲಿದ್ದ ಅಪಘಾತ ತಪ್ಪಿಸಿದ ಕಂಡಕ್ಟರ್*