*ಟೈರ್ ಪಂಕ್ಚರ್ ಆದ ಬಿಎಂಡಬ್ಲ್ಯು ಕಾರು ಭಸ್ಮ*: *14 ವರ್ಷಗಳ ಹೋರಾಟದ ಬಳಿಕ ₹70.75 ಲಕ್ಷ ಪರಿಹಾರ!*
ಪ್ರಗತಿವಾಹಿನಿ ಸುದ್ದಿ: ಟೈರ್ ಪಂಕ್ಚರ್ ಆಗಿದ್ದ ಬಿಎಂಡಬ್ಲ್ಯು ಕಾರನ್ನು ಹೆದ್ದಾರಿ ಬದಿಯಲ್ಲಿ ಬಿಟ್ಟು ಹೋದ ಕಾರಣ ವಿಮೆ ನಿರಾಕರಿಸಿದ್ದ ಕಂಪನಿಗೆ ಇದೀಗ ಹಿನ್ನಡೆಯಾಗಿದೆ. ಬರೋಬ್ಬರಿ 14 ವರ್ಷಗಳ ಕಾನೂನು ಹೋರಾಟದ ಬಳಿಕ ಕಾರಿನ ಮಾಲೀಕ ರವಿಕಾಂತ್ ಪಾಟೀಲ್ ಅವರಿಗೆ ₹70 ಲಕ್ಷ ವಿಮಾ ಮೊತ್ತದ ಜೊತೆಗೆ ಮಾನಸಿಕ ವೇದನೆ ಮತ್ತು ಕಾನೂನು ವೆಚ್ಚ ಸೇರಿ ಒಟ್ಟು ₹70.75 ಲಕ್ಷ ಪರಿಹಾರ ನೀಡುವಂತೆ ಗ್ರಾಹಕ ಆಯೋಗ ಆದೇಶಿಸಿದೆ. ರಾತ್ರಿ ವೇಳೆ ವಾಹನ ಕೆಟ್ಟು ನಿಂತಾಗ ವೈಯಕ್ತಿಕ ಸುರಕ್ಷತೆಗೆ ಮೊದಲ … Continue reading *ಟೈರ್ ಪಂಕ್ಚರ್ ಆದ ಬಿಎಂಡಬ್ಲ್ಯು ಕಾರು ಭಸ್ಮ*: *14 ವರ್ಷಗಳ ಹೋರಾಟದ ಬಳಿಕ ₹70.75 ಲಕ್ಷ ಪರಿಹಾರ!*
Copy and paste this URL into your WordPress site to embed
Copy and paste this code into your site to embed