*ಮತ್ತೊಂದು ದೋಣಿ ದುರಂತ: 50 ಜನರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಮೊರಾಕ್ಕೊ ಸಮುದ್ರದಲ್ಲಿ ದೋಣಿ ದುರಂತ ಸಂಭವಿಸಿದ್ದು, 50 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರಲ್ಲಿ 40 ಜನರು ಪಾಕಿಸ್ತಾನಿಗಳು ಎಂದು ತಿಳಿದುಬಂದಿದೆ. ದೋಣಿ ದುರಂತದಲ್ಲಿ ಒಟ್ಟು 50 ಜನರು ಸಾವನ್ನಪ್ಪಿರುವ ಶಂಕೆ ಇದೆ ಎಂದು ವಲಸೆ ಹಕ್ಕುಗಳ ಗುಂಪು ವಾಕಿಂಗ್ ಬೋರ್ಡರ್ಸ್ ತಿಳಿಸಿದೆ. ದುರಂತಕ್ಕೀಡಾದ ದೋಣಿ ಜನವರಿ 2ರಂದು ಮಾರಿಷಸ್ ನಿಂದ ಹೊರಟಿತ್ತು. ದುರಂತದಲ್ಲಿ ಬದುಕುಳಿದವರ ರಕ್ಷಣಾ ಕಾರ್ಯಾಚರಣೆಗಾಗಿ ಪಾಕಿಸ್ತಾನ ಹಾಗೂ ಮೊರಾಕ್ಕೊದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. *ಬೀದರ್ ಶೂಟೌಟ್ … Continue reading *ಮತ್ತೊಂದು ದೋಣಿ ದುರಂತ: 50 ಜನರು ದುರ್ಮರಣ*