ಬೆಳಗಾವಿ ತಲುಪಿದ ತಾಯಿ, ಮಗಳ ಮೃತದೇಹ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೃತ ಜ್ಯೋತಿ ಹತ್ತರವಾಠ, ಮೇಘಾ ಮೃತದೇಹ ಆಗಮನ.ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದ ಡಿಸಿ ಮೊಹಮ್ಮದ್ ರೋಷನ್.ಸರ್ಕಾರದ ವತಿಯಿಂದ ಮೃತದೇಹಕ್ಕೆ ಗೌರವಗೋವಾದಿಂದ ತಾಯಿ ಮಗಳ ಮೃತದೇಹ ಆಗಮನಶವಾಗಾರ ತಲುಪಿದ ಮೃತದೇಹಗಳು.ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ತಾಯಿ ಮಗಳ ಶವ ಹಸ್ತಾಂತರ.
Copy and paste this URL into your WordPress site to embed
Copy and paste this code into your site to embed