ಬೆಳಗಾವಿ ತಲುಪಿದ ತಾಯಿ, ಮಗಳ ಮೃತದೇಹ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೃತ ಜ್ಯೋತಿ ಹತ್ತರವಾಠ, ಮೇಘಾ ಮೃತದೇಹ ಆಗಮನ.ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಆಗಮಿಸಿದ ಡಿಸಿ ಮೊಹಮ್ಮದ್ ರೋಷನ್.ಸರ್ಕಾರದ ವತಿಯಿಂದ ಮೃತದೇಹಕ್ಕೆ ಗೌರವಗೋವಾದಿಂದ ತಾಯಿ ಮಗಳ ಮೃತದೇಹ ಆಗಮನಶವಾಗಾರ ತಲುಪಿದ ಮೃತದೇಹಗಳು.ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ತಾಯಿ ಮಗಳ ಶವ ಹಸ್ತಾಂತರ. Home add -Advt
Copy and paste this URL into your WordPress site to embed
Copy and paste this code into your site to embed