ಬಾಲಿವುಡ್ ನಟ, ನಟಿಯರ ಅಂಗರಕ್ಷಕರಿಗೆ ಕೋಟಿ ಕೋಟಿ ವೇತನ !

ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಅಂಗರಕ್ಷಕರು ಎಂದರೆ ಸಾಮಾನ್ಯ ರೀತಿಯಲ್ಲಿ ನೋಡುವವರೇ ಹೆಚ್ಚು. ಬಹುತೇಕವಾಗಿ ರಾಜಕಾರಣಿಗಳ ಖರ್ಚು, ವೆಚ್ಚಗಳ ಬಗ್ಗೆಯೇ ತಲೆಕೆಡಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ಆದರೆ ಬಾಲಿವುಡ್ ಕೆಲ ನಟ, ನಟಿಯರ ಅಂಗರಕ್ಷಕರು ಅಂತಿಂಥ ಸಾಮಾನ್ಯರಲ್ಲ ಎಂಬುದೀಗ ಬಹಿರಂಗವಾಗಿದೆ. ಬಾಲಿವುಡ್ ತಾರೆಯರ ಅಂಗರಕ್ಷಕರ ಆದಾಯ ಕೇಳಿದರೆ ಜನಸಾಮಾನ್ಯರು ಹೌಹಾರುವುದರಲ್ಲಿ ಅಚ್ಚರಿಯಿಲ್ಲ. ಕಾರಣ ಇವರ ಆದಾಯ ತಿಂಗಳಿಗೆ ಕೋಟಿ ಕೋಟಿ..!Home add -Advt ನಟ ಶಾರೂಖ್ ಖಾನ್ ಅಂಗರಕ್ಷಕ ರವಿ ಸಿಂಗ್ ಮಾಸಿಕ ವೇತನ 2.7 ಕೋಟಿ ರೂ. ಇವರು … Continue reading ಬಾಲಿವುಡ್ ನಟ, ನಟಿಯರ ಅಂಗರಕ್ಷಕರಿಗೆ ಕೋಟಿ ಕೋಟಿ ವೇತನ !