*ಏರ್ ಪೋರ್ಟ್ ಬಾತ್ ರೂಮ್ ಕನ್ನಡಿ ಮೇಲೆ ಬಾಂಬ್ ಬೆದರಿಕೆ ಸಂದೇಶ; ಸಿಬ್ಬಂದಿಯಿಂದಲೇ ಕೃತ್ಯ?*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಸಂದೇಶ ಬಂದಿದ್ದು, ಕೆಲ ಕಾಲ ಆತಂಕದ ವಾತಾವರನ ನಿರ್ಮಾಣವಾದ ಘಟನೆ ನಡೆದಿದೆ. ಏರ್ ಪೋರ್ಟ್ ನ ಆಲ್ಟಾ 3ನೇ ಬಿಲ್ಡಿಂಗ್ ನ ಬಾತ್ ರೂಮ್ ನಲ್ಲಿರುವ ಕನ್ನಡಿ ಮೇಲೆ ಬಾಂಬ್ ಬೆದರಿಕೆ ಸಂದೇಶ ಬರೆಯಲಾಗಿದೆ. ಏರ್ ಪೋರ್ಟ್ ಆಡಳಿತ ಮಂಡಳಿ ಕಚೇರಿ ಹಾಗು ಏರ್ ಪೋರ್ಟ್ ಸಿಬ್ಬಂದಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು … Continue reading *ಏರ್ ಪೋರ್ಟ್ ಬಾತ್ ರೂಮ್ ಕನ್ನಡಿ ಮೇಲೆ ಬಾಂಬ್ ಬೆದರಿಕೆ ಸಂದೇಶ; ಸಿಬ್ಬಂದಿಯಿಂದಲೇ ಕೃತ್ಯ?*
Copy and paste this URL into your WordPress site to embed
Copy and paste this code into your site to embed