*‘ಬಾಂಬೆ ಬಾಯ್ಸ್’ ಪುಸ್ತಕ ಬಂದರೆ ಎಲ್ಲರೂ ಬೆತ್ತಲು*: *ಸ್ಟಿಂಗ್, ಸಿಡಿ ರಾಜಕಾರಣಕ್ಕೆ ಎಚ್. ವಿಶ್ವನಾಥ್ ಕಿಡಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಮತ್ತು ಚಾರಿತ್ರ್ಯಹನನದ ಆರೋಪಗಳು ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಹಿರಿಯ ರಾಜಕಾರಣಿ ಎಚ್. ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿದರೆ ಅಧಿಕಾರದ ಹಾದಿ ಸುಲಭವಾಗುತ್ತದೆ ಎಂಬ ಲೆಕ್ಕಾಚಾರ ಕೆಲವು ನಾಯಕರಲ್ಲಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ‘ಬಾಂಬೆ ಬಾಯ್ಸ್’ ಪುಸ್ತಕ ಬಿಡುಗಡೆಯಾದರೆ ರಾಜ್ಯದ ಮೂರೂ ಪಕ್ಷಗಳ ಹಿರಿಯ ನಾಯಕರ ಬಣ್ಣ ಬಯಲಾಗಲಿದೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಸಿದ್ದರಾಮಯ್ಯ … Continue reading *‘ಬಾಂಬೆ ಬಾಯ್ಸ್’ ಪುಸ್ತಕ ಬಂದರೆ ಎಲ್ಲರೂ ಬೆತ್ತಲು*: *ಸ್ಟಿಂಗ್, ಸಿಡಿ ರಾಜಕಾರಣಕ್ಕೆ ಎಚ್. ವಿಶ್ವನಾಥ್ ಕಿಡಿ*
Copy and paste this URL into your WordPress site to embed
Copy and paste this code into your site to embed