Bombay Boys Returns: ಬಿಜೆಪಿಯ ಮೊದಲ ವಿಕೆಟ್ ಪತನ ಸನ್ನಿಹಿತ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಿಮಗೊಂದೇ ಅಲ್ಲ, ಬೇರೆಯವರಿಗೂ ಬರುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭಾನುವಾರ ಬೆಳಗ್ಗೆಯಷ್ಟೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಎಚ್ಚರಿಕೆ ನೀಡಿದ್ದರು. ನೀವು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪಾ? ಎಂದೂ ಪ್ರಶ್ನಿಸಿದ್ದರು.Home add -Advt 17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಆಪರೇಶನ್ ಮಾಡಿ ಸಮ್ಮಿಶ್ರ ಸರಕಾರ ಕೆಡವಿ, ತಮ್ಮ ಸರಕಾರ ರಚನೆ ಮಾಡಿಕೊಂಡಿದ್ದ ಬಿಜೆಪಿ ನಾಯಕರಿಗೆ ಈಗ ಕಸಿವಿಸಿ ಶುರುವಾಗಿದೆ. ಬಾಂಬೆ ಬಾಯ್ಸ್ ರಿಟರ್ನ್ ಆಗುತ್ತಿದ್ದಾರೆ. ಆಗ ಬಿಜೆಪಿಗೆ … Continue reading Bombay Boys Returns: ಬಿಜೆಪಿಯ ಮೊದಲ ವಿಕೆಟ್ ಪತನ ಸನ್ನಿಹಿತ